top of page
Writer's picturebiopassionate

ಸರ್ವಪಲ್ಲಿ ರಾಧಾಕೃಷ್ಣನ್


ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟಿದ್ದು ತಮಿಳುನಾಡಿನ ತಿರುತ್ತಣಿ ಯಲ್ಲಿ (ಸೆಪ್ಟೆಂಬರ್ 5, 1888 ರಲ್ಲಿ).

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಾಗ ಹಿಂಜರಿಯದೆ, ಭಾರತದ ಪ್ರಥಮ ಪ್ರಜೆಯಾಗಿ ಸುಮಾರು ಐದು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದವರು. ಸುಮಾರು ಹತ್ತು ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಅವರ ದೇಶದ ಮೇಲಿನ ಪ್ರೇಮ, ಶಿಕ್ಷಕ ವೃತ್ತಿಯ ಮೇಲಿನ ಒಲವು ಎರಡೂ ಅವರನ್ನು ಉತ್ತುಂಗಕ್ಕೆ ಕರೆದೊಯ್ದವು.

ಅವರ ನಿಸ್ವಾರ್ಥ ಸೇವೆ ಬದುಕಿನ ವೈಖರಿಯ ನೆನಪಿನಾರ್ಥವಾಗಿ, ಅವರ ಹುಟ್ಟಿದ ದಿನ ಸೆಪ್ಟೆಂಬರ್ 5 ಅನ್ನು ಪ್ರತಿವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಶಿಕ್ಷಕರು ಭವ್ಯ ಭಾರತದ ನಿಜವಾದ ನಿರ್ಮಾತೃಗಳು

ನಮಗೆ ವಿದ್ಯೆ ಕೊಟ್ಟ, ಸರಿಯಾದ ದಾರಿಯಲ್ಲಿ ನಡೆಸಿ ಜೀವನದ ಪಾಠ ಹೇಳಿಕೊಟ್ಟ ಎಲ್ಲಾ ಶಿಕ್ಷಕರಿಗೂ ವಂದನೆಗಳು ಮತ್ತು ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


ಒಬ್ಬ ಉತ್ತಮ ಶಿಕ್ಷಕರಾಗಬೇಕಾದರೆ
  • ಪ್ರತಿ ವಿದ್ಯಾರ್ಥಿಯ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ ಎಂದು ತೋರಿಸಿ (Show that you care about every student).

  • ಪಾರದರ್ಶಕವಾಗಿರಿ ಮತ್ತು ಸಹಾಯ ಮಾಡಲು ಸಿದ್ಧರಾಗಿ (Be transparent and ready to help).

  • ನಿಮ್ಮ ಸೂಚನೆಯನ್ನು ವ್ಯತ್ಯಾಸಮಾಡಿ (Vary your instruction).

  • ನಿಮ್ಮ ವೃತ್ತಿಯಲ್ಲಿ ನಿರಂತರವಾಗಿ ಕಲಿಯಿರಿ ಮತ್ತು ಬೆಳೆಯಿರಿ (Continually grow in you profession).

  • ತರಗತಿಕೊಠಡಿಯ ವಾಡಿಕೆಯನ್ನು ಸ್ಥಾಪಿಸಿ (Establish your own classroom routines / A good teacher manage his classroom effectively).

  • ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರಿ (Set high expectations).

  • ಒಬ್ಬ ಉತ್ತಮ ಶಿಕ್ಷಕ ತನ್ನ‌‌ ವಿಷಯದ ಬಗ್ಗೆ ಸದಾ ಸಿದ್ಧನಿರಬೇಕು (Always prepared).

  • ಸ್ವಯಂ ಪ್ರತಿಫಲನಗಳ ಅಭ್ಯಾಸಗಳನ್ನು ಮಾಡಿ (Practices self-reflection).


31 views0 comments

Comments


bottom of page